| ಮಲಗೆ ಮಲಗೆ ಗುಬ್ಬಿ ಮರಿ |
| ಕೊಡಿಸುವೆ ನಿನಗೆ ತುತ್ತೂರಿ |
| ಮನೆ ದೇವರಾಣೆ ನೆರಳಾಗುತೀನಿ |
| ಹೆಸರಿಲ್ಲದಿರೋ ಬಂಧುವೇ ಜನುಮಾಂತರದ ಬಂಧವೇ |
| ಆರಾರೋ ಆರಿರಾರೋ ಆರಾರೋ ಆರಿರಾರೋ |
| ಆರಾರೋ ಆರಿರಾರೋ ಆರಾರೋ ಆರಿರಾರೋ |
| ಮಲಗೆ ಮಲಗೆ ಗುಬ್ಬಿ ಮರಿ |
| ಕೊಡಿಸುವೆ ನಿನಗೆ ತುತ್ತೂರಿ |
| ಮನೆ ದೇವರಾಣೆ ನೆರಳಾಗುತೀನಿ |
| ಹೆಸರಿಲ್ಲದಿರೋ ಬಂಧುವೇ ಜನುಮಾಂತರದ ಬಂಧವೇ |
| ಆರಾರೋ ಆರಿರಾರೋ ಆರಾರೋ ಆರಿರಾರೋ |
| ಆರಾರೋ ಆರಿರಾರೋ ಆರಾರೋ ಆರಿರಾರೋ |
| ಆ ಬ್ರಹ್ಮ ತೋಚಿದ್ದು ಗೀಚುತ್ತಾನಮ್ಮ |
| ಆ ಮರ್ಮ ಬಲ್ಲೋರು ಇಲ್ಲಿ ಯಾರಮ್ಮ |
| ಇಲ್ಲಿ ಹುಟ್ಟಿದಂತ ನಮಗೆಲ್ಲ ಸ್ವರ್ಗ ಮೇಲಂತೆ |
| ಮೇಲೆ ಎಲ್ಲೋ ಇರುವ ದೇವರಿಗೆ ಇಲ್ಲಿ ಗುಡಿಯಂತೆ |
| ಇಲ್ಲಿ ಹುಟ್ಟಿದಂತ ನಮಗೆಲ್ಲ ಸ್ವರ್ಗ ಮೇಲಂತೆ |
| ಮೇಲೆ ಎಲ್ಲೋ ಇರುವ ದೇವರಿಗೆ ಇಲ್ಲಿ ಗುಡಿಯಂತೆ |
| ಚಿತ್ರ ವಿಚಿತ್ರ ಕಣೆ ಲೋಕವೇ |
| ಆರಾರೋ ಆರಿರಾರೋ ಆರಾರೋ ಆರಿರಾರೋ |
| ಆರಾರೋ ಆರಿರಾರೋ ಆರಾರೋ ಆರಿರಾರೋ |
| ಮಲಗೆ ಮಲಗೆ ಗುಬ್ಬಿ ಮರಿ |
| ಕೊಡಿಸುವೆ ನಿನಗೆ ತುತ್ತೂರಿ |
| ಮನೆ ದೇವರಾಣೆ ನೆರಳಾಗುತೀನಿ |
| ಬಾಳಲ್ಲಿ ನೋವೆಮ್ಬುದೆಲ್ಲ ಮಾಮೂಲಿ |
| ನಾವಿಲ್ಲಿ ಗೆಲ್ಲೋದು ನಮ್ಮ ಕೈಯಲ್ಲಿ |
| ಸಿಹಿ ಕನಸುಗಳು ಬರಲಿ ಎಂದು ಲಾಲಿ ಹಾಡುವೆ |
| ಈ ಬಡವ ಕೊಟ್ಟ ಕೈಯಲ್ಲಿ ತುತ್ತು ಮರೆಯಬೇಡವೆ |
| ಸಿಹಿ ಕನಸುಗಳು ಬರಲಿ ಎಂದು ಲಾಲಿ ಹಾಡುವೆ |
| ಈ ಬಡವ ಕೊಟ್ಟ ಕೈಯಲ್ಲಿ ತುತ್ತು ಮರೆಯಬೇಡವೆ |
| ಲಾಭಾನ ಕೇಳೋದಿಲ್ಲ ಲಾಲಿ ಎಂದು |
| ಆರಾರೋ ಆರಿರಾರೋ ಆರಾರೋ ಆರಿರಾರೋ |
| ಆರಾರೋ ಆರಿರಾರೋ ಆರಾರೋ ಆರಿರಾರೋ |
| ಮಲಗೆ ಮಲಗೆ ಗುಬ್ಬಿ ಮರಿ |
| ಕೊಡಿಸುವೆ ನಿನಗೆ ತುತ್ತೂರಿ |
| ಮನೆ ದೇವರಾಣೆ ನೆರಳಾಗುತೀನಿ |
| ಹೆಸರಿಲ್ಲದಿರೋ ಬಂಧುವೇ ಜನುಮಾಂತರದ ಬಂಧವೇ |
| ಆರಾರೋ ಆರಿರಾರೋ ಆರಾರೋ ಆರಿರಾರೋ |
| ಆರಾರೋ ಆರಿರಾರೋ ಆರಾರೋ ಆರಿರಾರೋ |
Thursday, 16 January 2014
ಮಲಗೆ ಮಲಗೆ ಗುಬ್ಬಿ ಮರಿ
Subscribe to:
Post Comments (Atom)
No comments:
Post a Comment