Thursday 16 January 2014

ಯಾರನು ಕೇಳಲಿ, ಯಾರನು ಬೇಡಲಿ

ಯಾರನು ಕೇಳಲಿ, ಯಾರನು ಬೇಡಲಿ, Yaaranu Kelali, Yaaranu Bedali,
ಅವಳಿಗೆ ನೋವನು ಕೊಡದಿರಲು.. Avalige Novanu Kodadiralu..
ಅವಳಾ ನೋವಲಿ, ನನ್ನಾ ಪಾಲಿದೆ, Avala Novali, Nanna Paalide
ನೋವುಗಳೆಲ್ಲವೂ ನನಗಿರಲಿ.. Novugalellavoo Nanagirali.. 
ಅವಳಾ ನಗುವೇ ಸ್ವರ್ಗಕೆ ಕಿಚ್ಚು, Avala Naguve, Swargake Kicchu,
ಅಳಿಸಬೇಡವೋ ದಮ್ಮಯ್ಯಾ.. Alisabedavo Dammayya..
ಅವಳಾ ಅಳುವೇ, ನರಕಕೆ ನೋವು.. Avala Aluve, Narakake Novu,
ಅಳುವಿಗೆ ಕಾರಣ, Aluvige Kaarana,
ನೀನು ನೀನು ನೀನು ನೀನು..! Neenu Neenu Neenu Neenu..!
((ಯಾರನು ಕೇಳಲಿ, ಯಾರನು ಬೇಡಲಿ)) ((Yaaranu Kelali, Yaaranu Bedali))
ಹಾಳಾದ ಕಷ್ಟಗಳು, ಹಾಯಾಗಿ ಹೋಗಲಿ.. Haalaada Kastagalu, Haayaagi Hogali..
ಹಾಯಾದ ಸುಖಗಳು, ಓಡೋಡಿ ಬರಲಿ.. Haayaada Sukhagalu, Ododi Barali..
ಮಾರಮ್ಮ-ಚೌಡಮ್ಮ, ನಿನ್ನನ್ನು ಕಾಯಲಿ.. Maaramma Choudamma Ninnannu Kaayali..
ಓ ಓ ಓ ಓ... Oh Oh Oh Oh..
ಓ ಓ ಓ ಓ... Oh Oh Oh Oh..
ಓ ಓ ಓ ಓ... Oh Oh Oh Oh..
ನೀ ನಗುತಿರು, ನೀ ಅಳದಿರು.. Nee Nagutiru, Nee Aladiru,
ಏನೇ ಆದರೂ ಜೊತೆಗಿರುವೇ..!! Ene Aadaru Jothegiruve..!!
((ಯಾರನು ಕೇಳಲಿ, ಯಾರನು ಬೇಡಲಿ)) ((Yaaranu Kelali, Yaaranu Bedali))
ಕೈಮುಗಿದು ಬೇಡುವೆ, ಕಣ್ಣೀರೆ ಬರದಿರು.. Kai Mugidu Beduve, Kanneere Baradiru..
ಎದೆಯೊಡ್ಡಿ ನಿಲ್ಲುವೆ, ಎದುರಾಳಿ ಬರದಿರು.. Edeyoddi Nilluve Eduraali Baradiru..
ನಿನಗಾಗಿಯೆ ಹುಟ್ಟಿರುವೆ, ನೀ ಚಿಂತೆಪಡದಿರು.. Ninagaagiye Huttiruve Nee Chinthepadadiru..
ಓ ಓ ಓ ಓ... Oh Oh Oh Oh..
ಓ ಓ ಓ ಓ... Oh Oh Oh Oh..
ಓ ಓ ಓ ಓ... Oh Oh Oh Oh..
ನೀ ಪ್ರೀತಿಸು. ನೀ ದ್ವೇಷಿಸು.. Nee Preetisu, Nee Dweshisu,
ಪ್ರಾಣ ಹೋಗಲಿ ಜೊತೆಗಿರುವೇ..!! Praana Hogali Jothegiruvey..!!
((ಯಾರನು ಕೇಳಲಿ, ಯಾರನು ಬೇಡಲಿ)) ((Yaaranu Kelali, Yaaranu Bedali))
ಅವಳಾ ನಗುವೇ ಸ್ವರ್ಗಕೆ ಕಿಚ್ಚು, Avala Naguve, Swargake Kicchu,
ಅಳಿಸಬೇಡವೋ ದಮ್ಮಯ್ಯಾ.. Alisabedavo Dammayya..
ಅವಳಾ ಅಳುವೇ, ನರಕಕೆ ನೋವು.. Avala Aluve, Narakake Novu,
ಅಳುವಿಗೆ ಕಾರಣ, Aluvige Kaarana,
ನೀನು ನೀನು ನೀನು ನೀನು..! Neenu Neenu Neenu Neenu..!
((ಯಾರನು ಕೇಳಲಿ, ಯಾರನು ಬೇಡಲಿ)) ((Yaaranu Kelali, Yaaranu Bedali))

No comments:

Post a Comment